renter ರೆಂಟರ್‍
ನಾಮವಾಚಕ
  1. ಬಾಡಿಗೆದಾರ; ಭೂಮಿ ಯಾ ಮನೆಯನ್ನು ಬಾಡಿಗೆಗೆ ತೆಗೆದುಕೊಂಡ ವ್ಯಕ್ತಿ ಯಾ ಸಂಸ್ಥೆ.
  2. (UKಯಲ್ಲಿ) (ಹೀನಾರ್ಥಕ ಪ್ರಯೋಗ) ಸಿನಿಮಾಚಿತ್ರ ವಿತರಕ.
  3. (ಅಶಿಷ್ಟ) ಗಂಡು ಸೂಳೆ.