rental ರೆಂಟಲ್‍
ನಾಮವಾಚಕ
  1. ಗೇಣಿ ಯಾ ಬಾಡಿಗೆಯಿಂದ ಬರುವ ವರಮಾನ.
  2. ಗೇಣಿ ಯಾ ಬಾಡಿಗೆಯಾಗಿ ಸಲ್ಲಿಸಿದ ಯಾ ಪಡೆದ ಹಣ.
  3. ಬಾಡಿಗೆಗೆ ಕೊಡುವುದು.
  4. (ಅಮೆರಿಕನ್‍ ಪ್ರಯೋಗ) ಬಾಡಿಗೆಯ ಮನೆ ಮೊದಲಾದವು.