rent-service ರೆಂಟ್‍ಸರ್ವಿಸ್‍
ನಾಮವಾಚಕ

(ಬ್ರಿಟಿಷ್‍ ಪ್ರಯೋಗ)

  1. ಗೇಣಿಹಿಡುವಳಿ; ಗೇಣಿಯ ಬದಲು ಯಾ ಗೇಣಿಯ ಜೊತೆಗೆ ಮಾಲಿಕನಿಗಾಗಿ ದುಡಿಮೆ ಸಲ್ಲಿಸಬೇಕೆಂಬ ಕರಾರುಳ್ಳ ಹಿಡುವಳಿ.
  2. ಗೇಣಿ ದುಡಿಮೆ; ಗೇಣಿಯ ಬದಲು ಯಾ ಜೊತೆಗೆ ಕರಾರಿನ ಮೇರೆಗೆ ಮಾಲಿಕನಿಗಾಗಿ ಸಲ್ಲಿಸಬೇಕಾದ ದುಡಿಮೆ.