rent-roll ರೆಂಟ್‍ರೋಲ್‍
ನಾಮವಾಚಕ
  1. ಗೇಣಿಯ ಯಾ ಬಾಡಿಗೆಯ ಪುಸ್ತಕ, ದಫ್ತರ, ರಿಜಿಸ್ಟರು; ಒಬ್ಬನಿಗೆ ವಸೂಲಿಯಾಗುವ ಒಟ್ಟು ಗೇಣಿಯ ಯಾ ಬಾಡಿಗೆಯ ಲೆಕ್ಕದ ಪುಸ್ತಕ.
  2. ಒಬ್ಬನಿಗೆ ವಸೂಲಿಯಾಗುವ ಒಟ್ಟು ಗೇಣಿ ಯಾ ಬಾಡಿಗೆ.