renomination ರೀನಾಮಿನೇಷನ್‍
ನಾಮವಾಚಕ

ಪುನರ್ನಾಮಕರಣ (ಮಾಡುವುದು); ಯಾವುದೇ ಅಧಿಕಾರದ ಇನ್ನೊಂದು ಅವಧಿಗೆ ಮತ್ತೆ ನಾಮಕರಣ ಮಾಡುವುದು.