rennet ರೆನಿಟ್‍
ನಾಮವಾಚಕ

ರೆನಿಟ್‍:

  1. ಮೊಲೆಯುಣ್ಣುವ ಕರುವಿನ ಜಠರದಲ್ಲಿ ಕಂಡುಬರುವ, ಚೀಸ್‍ ತಯಾರಿಸಲು ಬಳಸುವ, ಗರಣೆಗಟ್ಟಿದ ಹಾಲು.
  2. ಮೊಲೆಯುಣ್ಣುವ ಕರುವಿನ ಜಠರದ ಪೊರೆಯಿಂದ ಯಾ ಕೆಲವು ಬಗೆಯ ಶಿಲೀಂಧ್ರಗಳಿಂದ ತಯಾರಿಸುವ ಚೀಸ್‍ ತಯಾರಿಸಲು ಬಳಸುವ ವಿಶಿಷ್ಟ ಪದಾರ್ಥ.