renewable ರಿನ್ಯೂಅಬ್‍ಲ್‍
ಗುಣವಾಚಕ
  1. ಮತ್ತೆ ಹೊಸದನ್ನಾಗಿ ಮಾಡಬಹುದಾದ; ನವೀಕರಿಸಬಹುದಾದ.
  2. ಪುನರುಜ್ಜೀವಿತಗೊಳಿಸಲಾಗುವ; ಪುನರುದ್ಧಾರ ಮಾಡಲು ಸಾಧ್ಯವಾದ.
  3. ಜೀಣೋದ್ಧಾರ ಮಾಡಲಾಗುವ.