reneger ರಿನೀ(ನೆ, ನೇ)ಗರ್‍
ನಾಮವಾಚಕ
  1. (ಇಸ್ಪೀಟು) ರಂಗುಚೋರ; ರಂಗುಚೋರಿ ಮಾಡುವವ; ಇಳಿದಿರುವ ಬಣ್ಣ ತನ್ನ ಕೈಯಲ್ಲಿದ್ದರೂ, ನಿಯಮಕ್ಕೆ ವಿರುದ್ಧವಾಗಿ ಬೇರೆ ರಂಗಿನ ಇಸ್ಪೀಟೆಲೆ ಇಳಿಯುವವ.
  2. (ವ್ಯಕ್ತಿ, ಧರ್ಮ ಮೊದಲಾದವನ್ನು) ತೊರೆಯುವವ.
  3. ವಚನಭಂಗ ಮಾಡುವವ; ಮಾತುಮುರುಕ.