renege ರಿನೀ(ನೆ, ನೇ)ಗ್‍
ಸಕರ್ಮಕ ಕ್ರಿಯಾಪದ
  1. (ಇಸ್ಪೀಟು) ರಂಗುಚೋರಿ ಮಾಡು; ಇಳಿದಿರುವ ಬಣ್ಣ ತನ್ನ ಕೈಯಲ್ಲಿದ್ದರೂ, ನಿಯಮಕ್ಕೆ ವಿರುದ್ಧವಾಗಿ ಬೇರೆ ರಂಗನ್ನಾಡು ( ಅಕರ್ಮಕ ಕ್ರಿಯಾಪದ ಸಹ).
  2. (ಪ್ರಾಚೀನ ಪ್ರಯೋಗ) ಹೇಳಿದ ಯಾ ಕೊಟ್ಟ ಮಾತನ್ನು ಇಲ್ಲವೆನ್ನು, ಮುರಿ; ವಚನಭಂಗ ಮಾಡು ( ಅಕರ್ಮಕ ಕ್ರಿಯಾಪದ ಸಹ).
  3. (ವ್ಯಕ್ತಿ, ಧರ್ಮ ಮೊದಲಾದವನ್ನು) ತೊರೆ; ಬಿಟ್ಟುಬಿಡು; ತ್ಯಜಿಸು.