1render-set ರೆಂಡರ್‍ಸೆಟ್‍
ಸಕರ್ಮಕ ಕ್ರಿಯಾಪದ
(ಭೂತರೂಪ ಮತ್ತು ಭೂತಕೃದಂತ ಅದೇ; ವರ್ತಮಾನ ಕೃದಂತ render-setting).

(ಗೋಡೆ ಮೊದಲಾದವಕ್ಕೆ) ಗಿಲಾವಿನ ಎರಡು ಲೇಪ ಕೊಡು; ದುಪ್ಪಟ್ಟು ಲೇಪ ಹಾಕು.

2render-set ರೆಂಡರ್‍ಸೆಟ್‍
ನಾಮವಾಚಕ

ಎರಡು ಲೇಪದ ಗಿಲಾವು.

3render-set ರೆಂಡರ್‍ಸೆಟ್‍
ಗುಣವಾಚಕ

(ಗಿಲಾವಿನ ವಿಷಯದಲ್ಲಿ) ಎರಡು ಲೇಪದ; ದುಪ್ಪಟ್ಟು ಲೇಪದ.