See also 2rencounter
1rencounter ರೆನ್‍ಕೌಂಟರ್‍
ನಾಮವಾಚಕ
  1. ಆಕಸ್ಮಿಕ ಭೇಟಿ; ಅನಿರೀಕ್ಷಿತ ಸಮಾಗಮ.
  2. ಕದನ; ಕಾಳಗ; ಹೋರಾಟ.
See also 1rencounter
2rencounter ರೆನ್‍ಕೌಂಟರ್‍
ಸಕರ್ಮಕ ಕ್ರಿಯಾಪದ

ಆಕಸ್ಮಿಕವಾಗಿ ಭೇಟಿ ಮಾಡು, ಸಂಧಿಸು.