renascent ರಿನ್ಯಾಸಂಟ್‍
ಗುಣವಾಚಕ

ಹೊಸದಾಗಿ–ಹುಟ್ಟುತ್ತಿರುವ, ಹುಟ್ಟಿದ; ಪುನರುಜ್ಜೀವಿತವಾಗುತ್ತಿರುವ; ಪುನರುಜ್ಜೀವಿತವಾದ; ಪುನರುದಯವಾಗುತ್ತಿರುವ; ಪುನರುದಯವಾದ.