remunerate ರಿಮ್ಯೂನರೇಟ್‍
ಸಕರ್ಮಕ ಕ್ರಿಯಾಪದ
  1. (ಸಲ್ಲಿಸಿದ ಸೇವೆಗೆ ತಕ್ಕ) ಪ್ರತಿಫಲ ಕೊಡು; ಸಂಭಾವನೆ ಕೊಡು.
  2. (ದುಡಿಮೆಗೆ ತಕ್ಕ, ವ್ಯಕ್ತಿಗೆ ತಕ್ಕ) ವೇತನ ಕೊಡು.
ಅಕರ್ಮಕ ಕ್ರಿಯಾಪದ

ದುಡಿಮೆಗೆ, ವ್ಯಕ್ತಿಗೆ ತಕ್ಕ ವೇತನವಾಗು.