remover ರಿಮೂವರ್‍
ನಾಮವಾಚಕ
  1. (ಸಾಮಾನನ್ನು, ಸ್ಥಳದಿಂದ ಸ್ಥಳಕ್ಕೆ) ಸಾಗಿಸುವ ಕಸಬಿನವನು; ಸಾಗಣೆಗಾರ.
  2. ಯಾವುದನ್ನೇ ತೆಗೆದುಹಾಕುವ ವಸ್ತು, ಸಾಧನ: hair remover ಕೂದಲನ್ನು ತೆಗೆದುಹಾಕುವ ವಸ್ತು.