removal ರಿಮೂವಲ್‍
ನಾಮವಾಚಕ
  1. (ಸ್ಥಳ ಯಾ ಸ್ಥಾನದಿಂದ) ತೆಗೆಯುವುದು; ತೆಗೆದು ಹಾಕುವುದು.
  2. (ಹುದ್ದೆ ಯಾ ಪದವಿಯಿಂದ) ವಜಾಮಾಡುವುದು ಯಾ ನಿವೃತ್ತಿ.
  3. (ವಿರಳ ಪ್ರಯೋಗ) ಜೀವತೆಗೆಯುವುದು; ಕೊಲ್ಲುವುದು.
  4. ಚಲಿಸುವ ಮನೆಯಿಂದ ಪೀಠೋಪಕರಣಗಳು ಮೊದಲಾದವನ್ನು ತೆಗೆಯುವುದು, ವರ್ಗಾಯಿಸುವುದು.