remoteness ರಿಮೋಟ್‍ನಿಸ್‍
ನಾಮವಾಚಕ
  1. (ಕಾಲ, ದೇಶ, ನಂಟತನ ಮೊದಲಾದವುಗಳಲ್ಲಿ) ದೂರವಾಗಿರುವಿಕೆ; ದೂರತೆ.
  2. (ಪ್ರಕೃತ ವಿಷಯಕ್ಕೆ) ದೂರವಾಗಿರುವುದು; ಪರೋಕ್ಷ ಸಂಬಂಧ; ದೂರ ಸಂಬಂಧ.