remorseless ರಿಮಾರ್ಸ್‍ಲಿಸ್‍
ಗುಣವಾಚಕ

ಮರುಕವಿಲ್ಲದ; ಕನಿಕರವಿಲ್ಲದ; ಕರುಣೆಯಿಲ್ಲದ; ಅನುಕಂಪವಿಲ್ಲದ.