remorsefully ರಿಮಾರ್ಸ್‍ಹುಲಿ
ಕ್ರಿಯಾವಿಶೇಷಣ

ಪಶ್ಚಾತ್ತಾಪದಿಂದ; ಪಶ್ಚಾತ್ತಾಪರೂಪದಲ್ಲಿ; (ಮಾಡಿದ ತಪ್ಪು, ತಪ್ಪಿತ ಯಾ ಪಾಪಕ್ಕಾಗಿ) ಸಂತಪಿಸುತ್ತ.