remorseful ರಿಮಾರ್ಸ್‍ಹುಲ್‍
ಗುಣವಾಚಕ

ಪಶ್ಚಾತ್ತಾಪದ; ಪಶ್ಚಾತ್ತಾಪದಿಂದ ಕೂಡಿದ; ಪಶ್ಚಾತ್ತಾಪ ರೂಪದ; (ಮಾಡಿದ ತಪ್ಪು, ತಪ್ಪಿತ, ಯಾ ಪಾಪಕ್ಕಾಗಿ) ಸಂತಪಿಸುವ.