remorse ರಿಮಾರ್ಸ್‍
ನಾಮವಾಚಕ
  1. (ಮಾಡಿದ ತಪ್ಪು, ಯಾ ತಪ್ಪಿತ, ಯಾ ಪಾಪಕ್ಕಾಗಿ) ತೀವ್ರ ಪಶ್ಚಾತ್ತಾಪ; ಪರಿತಾಪ; ಮನಸ್ಸಿನ ಕೊರೆತ, ಸಂತಾಪ.
  2. ಕನಿಕರ; ಕರುಣೆ; ಅನುಕಂಪ; ನೋವುಂಟುಮಾಡಲು ಇಷ್ಟವಿಲ್ಲದಿರುವುದು: without remorse ಕರುಣೆಯಿಲ್ಲದೆ.