See also 2remontant
1remontant ರಿಮಾಂಟಂಟ್‍
ಗುಣವಾಚಕ

ವರ್ಷದಲ್ಲಿ ಒಂದಕ್ಕಿಂತ ಹೆಚ್ಚು ಕಾಲಗಳಲ್ಲಿ ಹೂಬಿಡುವ.

See also 1remontant
2remontant ರಿಮಾಂಟಂಟ್‍
ನಾಮವಾಚಕ

ವರ್ಷದಲ್ಲಿ ಒಂದಕ್ಕಿಂತ ಹೆಚ್ಚು ಕಾಲಗಳಲ್ಲಿ ಹೂಬಿಡುವ ಗುಲಾಬಿ (ಗಿಡ).