remonstrate ರೆಮನ್‍ಸ್ಟ್ರೇಟ್‍
ಅಕರ್ಮಕ ಕ್ರಿಯಾಪದ

(ವ್ಯಕ್ತಿಯೊಡನೆ, ವಿಷಯದ ಬಗ್ಗೆ ಯಾ ಕೈಗೊಂಡ ಕಾರ್ಯಕ್ರಮದ ಬಗ್ಗೆ) ಪ್ರತಿಭಟಿಸು; ಆಕ್ಷೇಪಿಸು; ವಿರೋಧಿಸಿ ಬಲವಾಗಿ ವಾದ ಮಾಡು: remonstrated with them over the delay ತಡವಾದುದಕ್ಕೆ ಅವರೊಡನೆ ವಾದಿಸಿದನು.

ಸಕರ್ಮಕ ಕ್ರಿಯಾಪದ

ಪ್ರತಿಭಟನೆ ಸೂಚಿಸುತ್ತ ಒತ್ತಾಯ ಮಾಡು.