See also 2remonstrant
1remonstrant ರಿಮಾನ್‍ಸ್ಟ್ರಂಟ್‍
ನಾಮವಾಚಕ

ಪ್ರತಿಭಟನಕಾರ; ಪ್ರತಿಭಟಿಸುವವನು; ಪ್ರತಿವಾದ ಮಾಡುವವನು.

See also 1remonstrant
2remonstrant ರಿಮಾನ್‍ಸ್ಟ್ರಂಟ್‍
ಗುಣವಾಚಕ

ಪ್ರತಿಭಟಿಸುವ; ಪ್ರತಿವಾದಿಸುವ.