remonstrance ರಿಮಾನ್‍ಸ್ಟ್ರನ್ಸ್‍
ನಾಮವಾಚಕ

(ಚರಿತ್ರೆ) ಸಾರ್ವಜನಿಕ ಪ್ರತಿಭಟನೆ; ಸಾರ್ವಜನಿಕರ ದೂರುಗಳ, ಆಕ್ಷೇಪಗಳ ವಿಧಿವತ್ತಾದ ಮಂಡನೆ.

ಪದಗುಚ್ಛ

the Grand Remonstrance 1641ರಲ್ಲಿ (ಇಂಗ್ಲೆಂಡಿನ ಹೌಸ್‍ ಆಹ್‍ ಕಾಮನ್ಸ್‍ ಸಭೆಯಉ ದೊರೆಯ ಮುಂದಿಟ್ಟ) ಮಹಾ ಮನವಿ.