remonetize ರೀಮನಿಟೈಸ್‍
ಸಕರ್ಮಕ ಕ್ರಿಯಾಪದ

ಪುನಃ ಚಲಾವಣೆ ನಾಣ್ಯವನ್ನಾಗಿ ಮಾಡು: remonetize silver ಬೆಳ್ಳಿನಾಣ್ಯವನ್ನು ಪುನಃ ಚಲಾವಣೆ ನಾಣ್ಯವನ್ನಾಗಿ ಮಾನ್ಯಮಾಡು.