remodify ರೀಮಾಡಿಹೈ
ಸಕರ್ಮಕ ಕ್ರಿಯಾಪದ
(ವರ್ತಮಾನ ಪ್ರಥಮ ಪುರುಷ ಏಕವಚನ remodifies; ಭೂತರೂಪ ಮತ್ತು ಭೂತಕೃದಂತ remodified).

ಪುನಃ ಪರಿವರ್ತಿಸು; ಮತ್ತೆ ಮಾರ್ಪಾಟು ಮಾಡು, ಬದಲಿಸು.