See also 2remitter
1remitter ರಿಮಿಟರ್‍
ನಾಮವಾಚಕ

(ಹಣ ಮೊದಲಾದವನ್ನು ಅಂಚೆಯ ಮೂಲಕ) ಸಂದಾಯ ಮಾಡುವವನು; ಕಳುಹಿಸುವವನು; ರವಾನೆದಾರ.

See also 1remitter
2remitter ರಿಮಿಟರ್‍
ನಾಮವಾಚಕ

(ನ್ಯಾಯಶಾಸ್ತ್ರ)

  1. (ಊರ್ಜಿತ ಹಕ್ಕಿನಿಂದ) ಅನುಭೋಗದ ಸ್ಥಿರೀಕರಣ; ಹೆಚ್ಚು ಊರ್ಜಿತವಾದ ಹಕ್ಕೊಂದು ಮತ್ತು ಕಡಮೆ ಊರ್ಜಿತವಾದ ಹಕ್ಕೊಂದು ಉಳ್ಳವನು ಎರಡನೆಯ ಹಕ್ಕಿನ ಆಧಾರದಿಂದ ಆಸ್ತಿಯ ಅನುಭೋಗ ಪಡೆದಾಗ ಹಿಂದಿನ ಊರ್ಜಿತವಾದ ಹಕ್ಕಿನ ಬಲದಿಂದ ಅನುಭೋಗವನ್ನು ಅವನಿಗೇ ಕೋರ್ಟಿನ ತೀರ್ಪಿನಿಂದ ಸ್ಥಿರಪಡಿಸುವ ತತ್ತ್ವ ಯಾ ಅದರ ಜಾರಿಕ್ರಮ.
  2. ಮೊಕದ್ದಮೆ ವರ್ಗಾವಣೆ; ಮೊಕದ್ದಮೆಯನ್ನು ತೀರ್ಪಿಗಾಗಿ ಬೇರೊಂದು ನ್ಯಾಯಸ್ಥಾನಕ್ಕೆ ವರ್ಗಾಯಿಸುವುದು.
  3. (ವಿರಳ ಪ್ರಯೋಗ) ಪುನಃ ಪ್ರದಾನ; ಹಿಂದಿದ್ದ ಹಕ್ಕುಗಳನ್ನು ಯಾ ಸ್ಥಾನಮಾನಗಳನ್ನು (ಒಬ್ಬನಿಗೆ) ಮತ್ತೆ ಕೊಡುವುದು.