remittance ರಿಮಿಟನ್ಸ್‍
ನಾಮವಾಚಕ
  1. ಹಣದ ರವಾನೆ; (ಅಂಚೆಯ ಮೂಲಕ) ಹಣವನ್ನು ರವಾನಿಸುವುದು ಯಾ ಹಾಗೆ ಮಾಡಿದ ರವಾನೆ ಹಣ.
  2. (ಖಜಾನೆಗೆ ಕಳುಹಿಸಿದ ಯಾ ಕಟ್ಟಿದ) ಇರಸಾಲು.
  3. (ವಿರಳ ಪ್ರಯೋಗ) ಸರಕಿನ ರವಾನೆ; (ಅಂಚೆಯ ಮೂಲಕ) ಸರಕನ್ನು ರವಾನಿಸುವುದು ಯಾ ಹಾಗೆ ರವಾನಿಸಿದ ಸರಕು.