remissly ರಿಮಿಸ್‍ಲಿ
ಕ್ರಿಯಾವಿಶೇಷಣ

(ಕರ್ತವ್ಯದಲ್ಲಿ) ಎಚ್ಚರಿಕೆ ಇಲ್ಲದೆ; ಅಜಾಗರೂಕವಾಗಿ; ಅಸಡ್ಡೆಯಿಂದ; ಅಲಕ್ಷ್ಯದಿಂದ; ಉಪೇಕ್ಷೆಯಿಂದ; ಉದಾಸೀನದಿಂದ.