remissive ರಿಮಿಸಿವ್‍
ಗುಣವಾಚಕ
  1. (ಪಾಪ, ಪಾತಕಗಳನ್ನು) ಕ್ಷಮಿಸುವ.
  2. (ಶಿಕ್ಷೆ, ದಂಡ, ತೆರಿಗೆ, ಸಾಲ ಮೊದಲಾದವನ್ನು) ಮಾಫಿ ಮಾಡುವ; ತಗ್ಗಿಸುವ; ಇಳಿಸುವ.
  3. ಕ್ಷಮೆಯನ್ನು ನೀಡುವ; ಕ್ಷಮಾದಾನದ: remissive decree ಕ್ಷಮಾದಾನದ ಆಜ್ಞೆ.