See also 2remise
1remise ರಿಮೀಸ್‍
ನಾಮವಾಚಕ
  1. (ಪ್ರಾಚೀನ ಪ್ರಯೋಗ)
    1. ಕುದುರೆಗಾಡಿಖಾನೆ; ಸಾರೋಟುಖಾನೆ; ಕೋಚುಖಾನೆ.
    2. (ಕುದುರೆ ಹಾಗೂ ಸಾರೋಟು ಲಾಯದಿಂದ ಬಾಡಿಗೆಗೆ ತೆಗೆದುಕೊಂಡ) ಬಾಡಿಗೆ ಸಾರೋಟು, ಕೋಚು.
  2. (ಕತ್ತಿಕಾಳಗ)
    1. (ಮೊದಲನೆಯ ಏಟು ಗುರಿ ತಪ್ಪಿದಾಗ ಅದೇ ಬೀಸಿದ ಕತ್ತಿಯಿಂದ ಕೊಡುವ) ಎರಡನೆಯ ಏಟು.
    2. (ಹೀಗೆ) ಎರಡನೆಯ ಏಟು ಕೊಡುವುದು.
See also 1remise
2remise ರಿಮೀಸ್‍
ಅಕರ್ಮಕ ಕ್ರಿಯಾಪದ
  1. (ಕತ್ತಿಕಾಳಗ) (ಮೊದಲನೆಯ ಏಟು ಗುರಿತಪ್ಪಿದಾಗ ಮುಂಬೀಸಿದ ಕತ್ತಿಯಿಂದ) ಎರಡನೆಯ ಏಟು ಹೊಡೆ.
  2. (ನ್ಯಾಯಶಾಸ್ತ್ರ) (ಹಕ್ಕು ಯಾ ಆಸ್ತಿಯನ್ನು) ಒಪ್ಪಿಸು; ಬಿಟ್ಟುಕೊಡು; (ಕಾನೂನುಬದ್ಧವಾಗಿ) ವಹಿಸಿಕೊಡು.