reminiscent ರೆಮಿನಿಸಂಟ್‍
ಗುಣವಾಚಕ
  1. ನೆನಪಿಗೆ ತರುವ; ಜ್ಞಾಪಕಕ್ಕೆ ತರುವ.
  2. (ವ್ಯಕ್ತಿಯ ವಿಷಯದಲ್ಲಿ) ಸ್ಮರಣಶೀಲ; ನೆನಪುಮಾಡಿಕೊಳ್ಳುವ ಪ್ರವೃತ್ತಿ, ಅಭ್ಯಾಸಗಳುಳ್ಳ.
  3. ಸ್ಮರಣಾತ್ಮಕ; ನೆನಪುಗಳಿಗೆ ಸಂಬಂಧಿಸಿದ.
  4. ಸ್ಮರಣಶಕ್ತಿಯುಳ್ಳ; ನೆನಪು ಮಾಡಿಕೊಳ್ಳುವ ಸಾಮರ್ಥ್ಯವುಳ್ಳ.
  5. ಸ್ಮೃತಿಪೂರ್ಣ; ತುಂಬ ನೆನಪುಗಳುಳ್ಳ.
  6. ಸ್ಮಾರಕ; ಮಹಾ ವ್ಯಕ್ತಿ ಯಾ ಮಹತ್ತ್ವದ ಘಟನೆಯನ್ನು ನೆನಪಿಗೆ ತರುವ.