remex ರೀಮೆಕ್ಸ್‍
ನಾಮವಾಚಕ
(ಬಹುವಚನ remiges

ಉಚ್ಚಾರಣೆ ರೆಮಿಜೀಸ್‍). ಹಕ್ಕಿಯ ರೆಕ್ಕೆಯಲ್ಲಿನ (ಪ್ರಧಾನ ಯಾ ಅಪ್ರಧಾನವಾದ) ಗರಿ, ಪಕ್ಷ.