remedilessly ರೆಮಿಡಿಲಿಸ್‍ಲಿ
ಕ್ರಿಯಾವಿಶೇಷಣ
  1. (ರೋಗದ ವಿಷಯದಲ್ಲಿ) ಔಷಧ ಯಾ ಚಿಕಿತ್ಸೆಯೇ ಇಲ್ಲದೆ.
  2. (ಕಷ್ಟ, ಅಪಾಯ, ಅನ್ಯಾಯ ಮೊದಲಾದವುಗಳ ವಿಷಯದಲ್ಲಿ) ಪರಿಹಾರರಹಿತವಾಗಿ; ಪರಿಹಾರೋಪಾಯವೇ ಯಾ ಪರಿಹಾರವೇ ಇಲ್ಲದ.