remediless ರೆಮಿಡಿಲಿಸ್‍
ಗುಣವಾಚಕ

]

  1. (ರೋಗದ ವಿಷಯದಲ್ಲಿ) ಔಷಧ ಯಾ ಚಿಕಿತ್ಸೆಯೇ ಇಲ್ಲದ.
  2. (ಕಷ್ಟ, ಅಪಾಯ, ಅನ್ಯಾಯ ಮೊದಲಾದವುಗಳ ವಿಷಯದಲ್ಲಿ) ಅಪರಿಹಾರ್ಯ; ಪರಿಹಾರರಹಿತ; ಪರಿಹಾರೋಪಾಯವೇ ಇಲ್ಲದ.