remedially ರಿಮೀಡಿಅಲಿ
ಕ್ರಿಯಾವಿಶೇಷಣ

(ರೋಗದ ಕಷ್ಟ, ಅಪಾಯ, ಅನ್ಯಾಯ ಮೊದಲಾದವನ್ನು) ಗುಣಪಡಿಸುವಂತೆ ಯಾ ನಿವಾರಿಸುವಂತೆ; ರೋಗನಿವಾರಕವಾಗಿ ಯಾ ಅನಿಷ್ಟನಿವಾರಕವಾಗಿ.