remedial ರಿಮೀಡಿಅಲ್‍
ಗುಣವಾಚಕ
  1. (ರೋಗ, ಕಷ್ಟ, ಅಪಾಯ, ಅನ್ಯಾಯ ಮೊದಲಾದವನ್ನು) ನಿವಾರಿಸುವ ಯಾ ಗುಣಪಡಿಸುವ; ಪರಿಹಾರಕ: remedial measures ಪರಿಹಾರ ಕ್ರಮಗಳು.
  2. (ನಿಧಾನವಾಗಿ ಕಲಿಯುವ ಯಾ ಕಲಿಕೆಯಲ್ಲಿ ಹಿಂದೆ ಬಿದ್ದಿರುವ ಮಕ್ಕಳಿಗೆ ವಿಶೇಷ ತರಗತಿಗಳು, ಶಿಕ್ಷಣ ವಿಧಾನಗಳು ಮೊದಲಾದವುಗಳಿಂದ ಮಾಡುವ) ಪರಿಹಾರ ಶಿಕ್ಷಣದ.