remediable ರಿಮೀಡಿಅಬ್‍ಲ್‍
ಗುಣವಾಚಕ

ಪರಿಹಾರ್ಯ:

  1. (ರೋಗದ ವಿಷಯದಲ್ಲಿ) ಗುಣಪಡಿಸಲು ಶಕ್ಯವಾದ.
  2. (ತಪ್ಪು, ಅನ್ಯಾಯ ಮೊದಲಾದವುಗಳ ವಿಷಯದಲ್ಲಿ) ಸರಿಪಡಿಸಲು ಸಾಧ್ಯವಾದ; ನೇರ್ಪಡಿಸಬಹುದಾದ; ನಿವಾರಿಸಲು ಶಕ್ಯವಾದ.