remblai ರಾಙ್‍ಬ್ಲೇ
ನಾಮವಾಚಕ
French
  1. (ಕೋಟೆ ಕೊತ್ತಲಗಳ ವಿಷಯದಲ್ಲಿ) ಕೋಟೆಯ ಗೋಡೆ, ಪ್ರಾಕಾರ ಮೊದಲಾದವನ್ನು ನಿರ್ಮಿಸುವಲ್ಲಿ ಬಳಸಲು ತಂದೊಡ್ಡಿದ ಮಣ್ಣು.
  2. ರೈಲುಮಾರ್ಗ, ಕೆರೆಯ ಏರಿ ಮೊದಲಾದವುಗಳನ್ನು ನಿರ್ಮಿಸಲು ರಚಿಸಿದ ದಿಣ್ಣೆಯಲ್ಲಿ ಬಳಸುವ ಮಣ್ಣು.