remaster ರೀಮಾಸ್ಟರ್‍
ಸಕರ್ಮಕ ಕ್ರಿಯಾಪದ

ಮರುಮಾದರಿ ತಯಾರಿಸು; (ಮುಖ್ಯವಾಗಿ ನಾದದ ಗುಣವನ್ನು ಉತ್ತಮಪಡಿಸಲು) (ಧ್ವನಿಮುದ್ರಣದ) ಹೊಸ ಮಾತೃಕೆ, ನಾಯಕಮಾದರಿ ತಯಾರಿಸು.