remarry ರೀಮ್ಯಾರಿ
ಸಕರ್ಮಕ ಕ್ರಿಯಾಪದ

(ವರ್ತಮಾನ ಪ್ರಥಮ ಪುರುಷ ಏಕವಚನ remarries; ಭೂತರೂಪ ಮತ್ತು ಭೂತಕೃದಂತ remarried). ಮರುಮದುವೆಯಾಗು; ಪುನರ್ವಿವಾಹ ಮಾಡಿಕೊ.