remarkable ರಿಮಾರ್ಕಬ್‍ಲ್‍
ಗುಣವಾಚಕ
  1. ಗಮನಾರ್ಹವಾದ; ಗಮನಕೊಡಲು ತಕ್ಕ.
  2. ಅಸಾಧಾರಣವಾದ; ಅಸಾಮಾನ್ಯವಾದ.
  3. ಗಮನ ಸೆಳೆಯುವ; ಎದ್ದುಕಾಣುವ.