remargin ರೀಮಾರ್ಜಿನ್‍
ಸಕರ್ಮಕ ಕ್ರಿಯಾಪದ
  1. (ಪುಸ್ತಕ ಮೊದಲಾದವಕ್ಕೆ) ಹೊಸ ಅಂಚನ್ನು–ಒದಗಿಸು, ಹಾಕು.
  2. ಮಾರಾಟ, ವೆಚ್ಚ ಯಾ ಪಾವತಿ, ಆಗಿಹೋಗಿರುವಷ್ಟನ್ನು ತುಂಬಿಕೊಡು.