remanent ರೆಮನೆಂಟ್‍
ಗುಣವಾಚಕ
  1. ಉಳಿದಿರುವ; ಶೇಷ; ಅವಶಿಷ್ಟ.
  2. (ಕಾಂತತ್ವದ ವಿಷಯದಲ್ಲಿ) ಅವಶಿಷ್ಟ; ಕಾಂತಕ್ಷೇತ್ರವನ್ನು ತೆಗೆದ ಮೇಲೂ (ಕಾಂತತ್ವ) ಉಳಿದಿರುವ: remanent magnetism ಅವಶಿಷ್ಟ ಕಾಂತತ್ವ.