See also 2remand
1remand ರಿಮಾಂಡ್‍
ಸಕರ್ಮಕ ಕ್ರಿಯಾಪದ
  1. (ವಿರಳ ಪ್ರಯೋಗ) ಹಿಂದಕ್ಕೆ ಕಳುಹಿಸು; ವಾಪಸು ಕಳುಹಿಸು.
  2. (ನ್ಯಾಯಶಾಸ್ತ್ರ) (ನ್ಯಾಯಾಧಿಪತಿಯ ವಿಷಯದಲ್ಲಿ) ಹವಾಲತ್‍ ಮಾಡು; ವಿಚಾರಣೆ, ಪತ್ತೆ ಕೆಲಸಗಳನ್ನು ಪೂರ್ತಿಗೊಳಿಸುವ ಸಲುವಾಗಿ ಪೊಲೀಸರಿಗೆ ಹೆಚ್ಚು ಕಾಲ ಕೊಡಲು ಕೈದಿಯನ್ನು ಮತ್ತೆ ಪೊಲೀಸರ ಯಾ ನ್ಯಾಯಾಧಿಕಾರಿಯ ವಶಕ್ಕೆ ಒಪ್ಪಿಸು.
See also 1remand
2remand ರಿಮಾಂಡ್‍
ನಾಮವಾಚಕ

ಹವಾಲತ್ತು; ವಿಚಾರಣೆ, ಪತ್ತೆ ಕೆಲಸಗಳನ್ನು ಪೂರೈಸಲು ಪೊಲೀಸರಿಗೆ ಕಾಲಾವಕಾಶ ಕೊಡುವ ಸಲುವಾಗಿ ಕೈದಿಗಳನ್ನು ಪೊಲೀಸರ ಯಾ ನ್ಯಾಯಾಧಿಕಾರಿಗಳ ವಶಕ್ಕೆ ಕೊಡುವುದು, ಹವಾಲತ್ತು ಮಾಡುವುದು.

ಪದಗುಚ್ಛ

on remand ಹವಾಲತ್ತಿನಲ್ಲಿ; ನ್ಯಾಯ ವಿಚಾರಣೆಗೆ ಮುಂಚೆ ಪೋಲಿಸರ ಯಾ ನ್ಯಾಯಾಧಿಕಾರಿಗಳ ವಶದಲ್ಲಿ.