reman ರಿಮ್ಯಾನ್‍
ಸಕರ್ಮಕ ಕ್ರಿಯಾಪದ
(ಭೂತರೂಪ ಮತ್ತು ಭೂತಕೃದಂತ remanned; ವರ್ತಮಾನ ಕೃದಂತ remanning).
  1. (ಸಂಸ್ಥೆ, ಕಚೇರಿ ಮೊದಲಾದವುಗಳಿಗೆ) ಪುನಃ ಸಿಬ್ಬಂದಿ ವರ್ಗವನ್ನು ಒದಗಿಸು, ನೇಮಕಮಾಡು.
  2. ಪುನಃ ಧೈರ್ಯ ತುಂಬು, ಧೈರ್ಯಶಾಲಿಯಾಗಿ ಮಾಡು; ಮತ್ತೆ ಧೈರ್ಯಗೂಡಿಸು.