remains ರಿಮೇನ್‍\ಹ ೧೪೪
ನಾಮವಾಚಕ

(ಬಹುವಚನ)

  1. ಉಳಿದವರು ಯಾ ಉಳಿದದ್ದು; ಶೇಷ; ಉಳಿಕೆ: the remains of the family ಆ ಕುಟುಂಬದಲ್ಲಿ ಉಳಿದವರು. remains of the meal ಊಟದ, ಭೋಜನದ ಶೇಷ; ಶೇಷಾನ್ನ; ಅನ್ನಶೇಷ.
  2. ಪ್ರಾಚೀನ (ಮುಖ್ಯವಾಗಿ ಕಟ್ಟಡಗಳ) ಅವಶೇಷಗಳು: remains of the fort ಕೋಟೆಯ ಅವಶೇಷಗಳು.
  3. ಬಳಕೆ ತಪ್ಪಿದ ಪದ್ಧತಿಯ, ಪ್ರಾಚೀನ ಸಂಪ್ರದಾಯದ–ಅವಶೇಷ.
  4. ಅವಶಿಷ್ಟ ಕೃತಿಗಳು; ಗತಿಸಿದ ಲೇಖಕನ, ಮುಖ್ಯವಾಗಿ ಇನ್ನೂ ಪ್ರಕಟಿತವಾಗಿಲ್ಲದ, ಕೃತಿಗಳು.
  5. ಮೃತದೇಹ; ಕಳೇಬರ; ಮೃತವ್ಯಕ್ತಿಯ ದೇಹಾವಶೇಷ.