rely ರಿಲೈ
ಅಕರ್ಮಕ ಕ್ರಿಯಾಪದ

(ವರ್ತಮಾನ ಪ್ರಥಮ ಪುರುಷ ಏಕವಚನ relies; ಭೂತರೂಪ ಮತ್ತು ಭೂತಕೃದಂತ relied).

  1. (ವ್ಯಕ್ತಿಯ, ವಸ್ತುವಿನ, ವಿಷಯದ ಮೇಲೆ) ನೆಚ್ಚಿಕೆ ಇಡು; ನಂಬಿಕೆ ಇಡು; ಭರವಸೆ ಇಡು.
  2. (ವ್ಯಕ್ತಿಯನ್ನು, ವಸ್ತು ಯಾ ವಿಷಯವನ್ನು) ನೆಚ್ಚಿಕೊಂಡಿರು; ನೆಮ್ಮಿಕೊಂಡಿರು; ಅವಲಂಬಿಸಿರು: he is relying upon a broken reed ಅವನು ಟೊಳ್ಳು ಮನುಷ್ಯನೊಬ್ಬನನ್ನು ನೆಚ್ಚಿಕೊಂಡಿದ್ದಾನೆ.