reluctant ರಿಲಕ್ಟಂಟ್‍
ಗುಣವಾಚಕ
  1. (ಮುಖ್ಯವಾಗಿ ಕಾವ್ಯಪ್ರಯೋಗ) ಹೆಣಗಾಡುವ; ಹೆಣಗಾಡುತ್ತಿರುವ; (ಪ್ರಯತ್ನಕ್ಕೆ) ಸುಲಭವಾಗಿ–ಬಗ್ಗದ, ಸಗ್ಗದ, ಜಗ್ಗದ.
  2. ಇಷ್ಟವಿಲ್ಲದ; ಒಲ್ಲದ; ಮನಸ್ಸಿಲ್ಲದ: reluctant assistance ಇಷ್ಟವಿಲ್ಲದ ನೆರವು.