relocation ರೀಲೋಕೇಷನ್‍
ನಾಮವಾಚಕ
  1. ಹೊಸ ಸ್ಥಳದಲ್ಲಿ ಸ್ಥಾಪಿಸುವಿಕೆ, ಪ್ರತಿಷ್ಠಾಪಿಸುವಿಕೆ.
  2. (ಮುಖ್ಯವಾಗಿ ವಾಸಮಾಡಲು ಯಾ ಕೆಲಸ ಮಾಡಲು) ಹೊಸ ಜಾಗಕ್ಕೆ ಹೋಗುವುದು, ವಲಸೆ.